ವಿಜ್ಞಾನಮೇಳ - 2022

ಸರ್ವರಿಗೂ ಆತ್ಮೀಯ ಆಹ್ವಾನ

Share

Dec 09, 2022 - Dec 11, 2022
@ 10:00 am

Add to my calendar

ವಿಜ್ಞಾನಮೇಳ - 2022 ಕರ್ನಾಟಕ ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರರು ಮತ್ತು ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕರ್ನಾಟಕ ಸರ್ಕಾರ ಇವರ ಸಹಯೋಗದೊಂದಿಗೆ 100 ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಆಯೋಜಸಲಾದ - ವಿಜ್ಞಾನಮೇಳ ಚಟುವಟಿಕೆಗಳು:
  • ಯೋಗ
  • ಅನುಭವದ ಕಲಿಕೆ
  • ವೀಡಿಯೊ ಪ್ರದರ್ಶನ
  • ವಿಜ್ಞಾನ ರಸಪ್ರಶ್ನೆ

Venue
ಸುವರ್ಣ ಮಹೋತ್ಸವದ ಕಟ್ಟಡ, ಪಿಇಎಸ್‌ ವಿಶ್ವವಿದ್ಯಾಲಯ, 100 ಅಡಿ ರಸ್ತೆ, ಬನಶ೦ಕರಿ 3ನೆ ಹ೦ತ, ಬೆ೦ಗಳೂರು - 560085.